संघे शक्ति कलियुगे !


Few local Muslim youth's come to disturb regular Sangik Shaka of RSS in BTM Lay out, Blore, but only handful of swayamsevaks did not move from the ground inspire of the threat by local Muslim youth.
*An appeal  let us increase our strength at least in Sangik Shaka's held on Sunday mornings every where in the country, if our strength is more & strong, no one can come & dare to touch us* Pics below 👇👇

19/05/2019 ಬೆಳಿಗ್ಗೆ ಬೆಂಗಳೂರು ಹೃದಯ ಭಾಗದಲ್ಲಿರುವ ಬಿ.ಟಿ.ಎಂ ನ ಸ್ವಾಮಿ ವಿವೇಕನಂದ ಗ್ರೌಂಡ್ನಲ್ಲಿ ಆರ್.ಎಸ್.ಎಸ್ ನ ನಾವು ಸಾಂಘಿಕ್ ಮಾಡುವಾಗ ಮುಸ್ಲೀಮ್ ಪುಂಡರು ಬಂದು ನಾವು ಕ್ರಿಕೆಟ್ ಆಟ ಆಡಬೇಕು ನಿವು ಜಾಗ ಕಾಲಿ ಮಾಡಿ ಎಂದು ವಾಗ್ವದಕ್ಕೆ ಇಳಿದರು ಮತ್ತು ನಿವು ಹೇಗೆ ಸಾಂಘಿಕ್ ನಡೆಸುವಿರೂ ನಾವು ನೂಡುತ್ತಿವಿ ಎಂದು ಬೇದರಿಕೆಗಳು ಹಾಕಿದರೂ ಮತ್ತು ಧ್ವಜದ ಹತ್ತಿರ ಬಂದು ಕೂತಿರುವುದು ನಿವು ಪೋಟೊದಲ್ಲಿ ಗಮನಿಸಬಹುದು ಹಾಗೆ ನಾವು ಅವರ ಗೂಡ್ಡು ಬೇದರಿಕೆಗಳಿಗೆ ಹೇದರದೆ ನಮ್ಮ ಸಾಂಘಿಕ್ ಅನ್ನು ನಮ್ಮ ಸಮಯ ಏನು ಇದೇಯೂ ಅದೆ ಸಮಯಕ್ಕೆ ಮುಗಿಸಿದೆವು, ಇದಕ್ಕೆ ಮುಖ್ಯ ಕಾರಣಕರ್ತರು ನಾವೆ ಎಂದರು ತಪ್ಪಗಲಾರದು ಏಕೆಂದರೆ ನಿತ್ಯ ಶಾಖೆ ಮಾಡಿಲಿಕ್ಕೆ ಸಮಯ ಆಗಲಿಲ್ಲ ಎನ್ನವವರು ಕನಿಷ್ಠ ನಾವುಗಳು ರಜಾ ದಿನ ಭಾನುವಾರ ಯಾರು ಸರಿಯಾಗಿ ಸಾಂಘಿಕ್ ಬರದಿರುವುದೆ ಕಾರಣ, ನಮ್ಮ ಸಂಖ್ಯಾ ಜಾಸ್ತಿ ಇದ್ದಿದ್ದರೆ ನಮ್ಮನ್ನು ನೂಡೆ ಎದುರುತಿದ್ದರು, ಇನ್ನಾದರೂ ಎಚ್ಚರಗೂಳ್ಳಿ ಸ್ವಯಂಸೇವಕರೆ, ಮುಂದಿನ ವಾರ ನಮ್ಮ ಸಂಖ್ಯೆ ಜಾಸ್ತಿ ಇಲ್ಲವಾದಲ್ಲಿ ನಾವು ಖಂಡಿತ ನಮ್ಮ ಸಾಂಘಿಕ್ ಸ್ಥಳ ಕಳೆದುಕೊಳ್ಳುತ್ತೇವೆ, ಜೈ ಶ್ರೀರಾಮ್
✍ ನೊಂದ ಸ್ವಯಂಸೇವಕ

Santoshkumar B Pandey at 8.30pm

Comments

Popular posts from this blog

RSS - Shakha , Varshikotsava & Sangh festivals (Utsav's)

कोरोनोवायरस काल के समय में : कैसे राष्ट्रीय स्वयंसेवक संघ,वसई जिल्हा, नालासोपारा(पश्चिम ) के स्वयंसेवकों ने इस देश की सेवा में आत्मसमर्पण करते हैं !

💞🕉🚩 मंदिर स्वच्छता सेवा : हम संकल्पित हैं की पूरे देश में घूम घूम कर हिन्दुओं में यही भावना जगायेंगे, अपने धर्म, संस्कार, संस्कृति पर जागरण करेंगे और गर्व करेंगे !